ಈ ವಾರ ತೆರೆಗೆ ‘ಬಿಲಿಯನ್ ಡಾಲರ್ ಬೇಬಿ
Posted date: 04 Wed, Jun 2014 – 10:01:14 AM

ಶ್ರೀಸಾಯಿಬಾಲಾಜಿ ಕಂಬೈನ್ಸ್ ಲಾಂಛನದಲ್ಲಿ ದಿನಕರ್‌ಗಿರಿರಾಜು ಹಾಗೂ ಸುನಿತಾದಿನಕರ್ ಅವರು ನಿರ್ಮಿಸಿರುವ ‘ಬಿಲಿಯನ್ ಡಾಲರ್ ಬೇಬಿ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕಿರಿ ವಯಸ್ಸಿನಲ್ಲೇ ತನ್ನ ಸಾಧನೆಗಳಿಂದ ಖ್ಯಾತಿ ಪಡೆದಿರುವ ಶ್ರೀಯಾ ದಿನಕರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲೂ ಶ್ರೀಯಾ ದಿನಕರ್ ಕಾಣಿಸಿಕೊಂಡಿದ್ದಾರೆ. ಸುರೇಶ್ ಹೆಬ್ಳಿಕರ್, ಶಿವಧ್ವಜ್, ಸಂಗೀತ, ಯಮುನಮೂರ್ತಿ, ನವರಸ ರಾಮಕೃಷ್ಣ, ಬ್ಯಾಂಕ್‌ಜನಾರ್ದನ್, ಪುಷ್ಪಸ್ವಾಮಿ, ಅರವಿಂದ್, ಪ್ರೇಮಲತಾ, ಅಶ್ವಿನಿ, ಬೇಬಿ ಶಾರದ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಜಯ್ ಶ್ರೀನಿವಾಸ್ ಸಂಗೀತ ನಿರ್ದೇಶನ, ಶುಭಾಧನಂಜಯ್, ಮದನ್-ಹರಿಣಿ, ಹರಿಕೃಷ್ಣ ಜೆನಿಯಾ ನೃತ್ಯ ನಿರ್ದೇಶನ ಹಾಗೂ ಮನೋಹರ್ ಛಾಯಾಗ್ರಹಣವಿರುವ ‘ಬಿಲಿಯನ್ ಡಾಲರ್ ಬೇಬಿ‘ ಚಿತ್ರಕ್ಕೆ ಸಂಜೀವ್‌ರೆಡ್ಡಿ ಸಂಕಲನವಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed